India will induct the French-made Rafale combat jet in September, the chief of the Indian air force B.S. Dhanoa said on Monday. <br /><br /><br />ಫ್ರಾನ್ಸ್ನಿರ್ಮಿತ ರಫೇಲ್ಯುದ್ಧ ವಿಮಾನಗಳು ಖರೀದಿ ಸಂಬಂಧ ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಮುಂದುವರೆದಿವೆ. ಈ ನಡುವೆ, ಭಾರತೀಯ ವಾಯುಸೇನೆಗೆ ರಫೇಲ್ ವಿಮಾನಗಳು ಮುಂದಿನ ಸೆಪ್ಟೆಂಬರ್ ತಿಂಗಳೊಳಗೆ ಸೇರ್ಪಡೆಗೊಳ್ಳಲಿವೆ ಎಂದು ಏರ್ ಛೀಫ್ ಮಾರ್ಷಲ್ ಬಿ.ಎಸ್ ಧನೋವಾ ಹೇಳಿದ್ದಾರೆ.